Το Ιερό Κοράνι είναι ένα θαυμάσιο βιβλίο. Παρόλο που τα χρόνια έχουν τελειώσει, δεν υπάρχει διάσπαση στο Κοράνι. Το Κοράνι έχει γίνει ένα πρωτοφανές πλήγμα στον κόσμο στην αραβική γλώσσα. Τα λόγια, οι προτάσεις και η λογοτεχνία του Κορανίου είναι όλα θεϊκά επιχειρήματα. Η δημιουργικότητα των δημιουργιών μπορεί επίσης να ανιχνευθεί σε αυτό. Αυτός είναι ο λόγος για τον οποίο η πρόκληση του Κορανίου να φέρει ένα βιβλίο ίσο ή μεγαλύτερο είναι ακόμα ασυναγώνιστο.
Η μετάφραση είναι ένα πολύ περίπλοκο επιχείρημα. Βλέπουμε ότι η μετάφραση που γίνεται από τη μια γλώσσα στην άλλη συχνά αποτελεί μόνο αξίωση. Επομένως, το Κοράνι δεν σημαίνει απαραίτητα ότι η μετάφραση είναι αδύνατη. Υπάρχουν πολλά παραδείγματα που έχουν γίνει αντικείμενο μεταφραστών χωρίς το Κοράνι σήμερα. Σε σχέση με το Κοράνι, είναι δυνατόν να δοθεί εξήγηση μόνο.
Η αφηγηματική του Κορανίου, που γράφτηκε από τον Habibullah Thangal Peruayi, ήταν ένα τόσο μεγάλο επίτευγμα. Αυτή η εφαρμογή αναπτύσσεται για να είναι διαθέσιμη η έκδοση της στο ψηφιακό πεδίο. Η εφαρμογή σκοπεύει να προχωρήσει με τις τελευταίες ενημερώσεις στο μέλλον Insha Allah.
ಪವಿತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಿ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಿತ್ಯ ನೂತನತೆಗೆ ಯಾವುದೇ ಒಡಕು ಬಂದಿಲ್ಲ. ಅರಬಿ ಭಾಷೆಯಲ್ಲಿ ಜಗತನ್ನೇ ಬೆರಗುಗೊಳಿಸಿದ ಅಭೂತಪೂರ್ವ ಸೋಜಿಗ ವಾಗಿ ಖುರಾನ್ ಪರಿಣಮಿಸಿದೆ. ಖುರಾನಿನ ಪದಗಳು, ವಾಕ್ಯಗಳು, ಸಾಹಿತ್ಯ ಗಳು ಎಲ್ಲವೂ ದೈವಿಕ ವಾದದ್ದು. ಸೃಷ್ಟಿಗಳ ಸೃಜನಶೀಲತೆ ಅದರ ಹತ್ತಿರ ಕೂಡಾ ಎಡತಾಕದು. ಆದುದರಿಂದಲೇ, ಸಮಾನವಾದ ಅಥವಾ ಅದಕ್ಕಿಂತ ಮಿಗಿಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಿಟ್ಟ ಸವಾಲು ಇಂದಿಗೂ ಅಜೇಯವಾಗಿ ಉಳಿದಿದೆ.
ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಿಷಯ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಯಾಗಿ ಉಳಿಯುವುದನ್ನು ನಾವು ಕಾಣುತ್ತಿದ್ದೇವೆ. ಹೀಗಿರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ಇಂದು ಚಲಾವಣೆಯಲ್ಲಿರುವ ಹಲವಾರು ತಥಾ ಕಥಿತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಿಪ್ರಾಯ ಮಾತ್ರವಾಗಿ ಮಾರ್ಪಟ್ಟ ಹಲವಾರು ಉದಾಹರಣೆಗಳಿವೆ. ಖುರಾನಿನ ಸಂಬಂಧಿಸಿದಂತೆ, ವಿವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಿ ಬರೆದ ಖುರಾನ್ ವಿವರಣೆ ನಿರ್ವಹಿಸಿ ಕೊಟ್ಟಿದೆ. ಅದರ ಆವೃತ್ತಿಯನ್ನು ಡಿಜಿಟಲ್ ಕ್ಷೇತ್ರದಲ್ಲಿ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಿದೆ. ಭವಿಷ್ಯದಲ್ಲಿ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಿಗೆ ಈ ಆಯೊಂದಿಗೆ ಮುನ್ನಡೆಯಲು ಉದ್ದೇಶಿಸಿದೆ ಇನ್ಶಾ ಅಲ್ಲಾಹ್.